ಪೋಷಕಾಂಶ ಪ್ರತಿ 100g
ಎನರ್ಜಿ 445 kcal
ಪ್ರೋಟೀನ್ 20.0 g
ಕಾರ್ಬೋಹೈಡ್ರೇಟ್ 29.0 g
ಟೋಟಲ್‌ ಫ್ಯಾಟ್ 41.0 g
ಒಮೇಗಾ 3 23%
ಡಯಟ್ರಿ ಫೈಬರ್ 28 g

ಬಳಕೆಯ ವಿಧಾನ:

  • ಇತರೆ ಪದಾರ್ಥಗಳ ಒಟ್ಟಿಗೆ ಅಥವಾ ಪ್ರತ್ಯೇಕವಾಗಿ ಸ್ಟಫಿಂಗ್‌ ಮಾಡಲು ಅಥವಾ ಟಾಪಿಂಗ್‌ ಮಾಡಲು ಬಳಸಬಹುದು.
  • 1 ಟೀಚಮಚ ಬೀಜಕ್ಕೆ 150 ಮಿಲಿ ನೀರನ್ನು ಸೇರಿಸುವ ಮೂಲಕ ನೆನೆಸಬಹುದು.
  • 5 ನಿಮಿಷ ನೀರಿನಲ್ಲಿ ಇರಲು ಬಿಡಿ. ಲೋಳೆಯು ಬಿಟ್ಟುಕೊಂಡಂತಾದ ಸ್ವರೂಪದಲ್ಲಿ ಹಾಗೆಯೇ ಆಥವಾ ನೀರಿನೊಂದಿಗೆ, ಸೂಪ್‌, ಸಲಾಟ್‌, ಹಣ್ಣಿನ ರಸ್‌ ಅಥವಾ ಮಜ್ಜಿಗೆಯೊಂದಿಗೆ ಬಳಸಬಹುದು.

ಪ್ಯಾಕಿಂಗ್‌ ದಿನಾಂಕ:

ಪ್ಯಾಕಿಂಗ್‌ನಿಂದ 12 ತಿಂಗಳವರೆಗೆ ಉತ್ತಮ

Reviews

მიმოხილვები ჯერ არ არის.

Only logged in customers who have purchased this product may leave a review.